ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಕಪ್ತಾನ್ ರೋಹಿತ್ ಶರ್ಮಾ ಸದ್ಯ ಫಾಮ್ ನಲ್ಲಿಯೇ ಇದ್ದಾರೆ. ಇವರ ಆಟ ಮತ್ತು ಮೈದಾನದಲ್ಲಿ ತೆಗೆದುಕೊಳ್ಳುವ ನಿರ್ಧರಾಗಳು ಸೂಪರ್ ಬಿಡಿ. ಅದೇ ಈ ನಾಯಕನಿಗೆ ತಮ್ಮ ತಂಡದ ಜರ್ಸಿ ಬಗ್ಗೆ ವಿಶೇಷ ಮೋಹ ಕೂಡ ಇದೆ. ಅದಕ್ಕೆ ಉದಾಹರಣೆ ಇಲ್ಲಿದೆ. ಬನ್ನಿ, ನೋಡೋಣ.
ರೋಹಿತ್ ಶರ್ಮಾ ನಿಜಕ್ಕೂ ವಿಶೇಷವಾಗಿಯೇ ಇದ್ದಾರೆ. ಇಂಡಿಯನ್ ಟೀಂನ ಜರ್ಸಿ ಬಣ್ಣ ಏನಿದೆ. ಅದೇ ನೀಲಿ ಬಣ್ಣದ ಕಾರ್ ಅನ್ನೇ ಖರೀಸಿದಿ ತಮ್ಮ ತಂಡದ ಜರ್ಸಿ ಮೇಲಿನ ಅಭಿಮಾನವನ್ನ ತೋರ್ಪಡಿಸಿದ್ದಾರೆ.
ಹೌದು! ರೋಹಿತ್ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಕಾರ್ ಅನ್ನೇ ಖರೀದಿಸಿದ್ದಾರೆ. ಈ ದುಬಾರಿ ಕಾರಿನ ಆರಂಭಿಕ ಬೆಲೆ 3.15 ಕೋಟಿ ಇದೆ. ಇಷ್ಟು ಬೆಲೆ ಕಾರ್ ಅನ್ನ ಖರೀದಿಸಿ ರೋಹಿತ್ ಗಮನ ಸೆಳೆದಿದ್ದಾರೆ.
ಈಗಾಗಲೇ ಈ ದುಬಾರಿ ಕಾರ್ ರೋಹಿತ್ ಶೆಟ್ಟಿ ಬಳಿ ಇದೆ. ಅಂಬಾನಿ ಬಳಿನೂ ಲ್ಯಾಂಬೋರ್ಗಿನಿ ಕಾರ್ ಇದೆ. ಆ ಸಾಲಿಗೆ ಈ ರೋಹಿತ್ ಶರ್ಮಾ ಕೂಡ ಸೇರ್ಪಡೆ ಆಗಿದ್ದಾರೆ.
PublicNext
03/03/2022 04:09 pm