ನವದೆಹಲಿ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟ್ವಿಟರ್ ಖಾತೆ ಹ್ಯಾಕ್ ಆಗಿದಿಯೇ ? ಈಗ ಈ ಒಂದು ಅನುಮಾನ ವ್ಯಕ್ತಪವಾಗಿದೆ.
ರೋಹಿತ್ ಶರ್ಮಾ ಸದ್ಯ ಶ್ರೀಲಂಕಾ ವಿರುದ್ಧ ಟಿ20 ಪಂದ್ಯ ಗೆದ್ದು ಬೀಗುತ್ತಿದ್ದಾರೆ. ಇದೇ ವೇಳೇನೆ ರೋಹಿತ್ ಶರ್ಮಾ ಟ್ವಿಟರ್ ಹ್ಯಾಕ್ ಆಗಿರೋ ಸುದ್ದಿ ವೈರಲ್.
ಅಂದ್ಹಾಗೆ ರೋಹಿತ್ ಹೆಸರಿನ ಟ್ವಿಟರ್ ನಲ್ಲಿ ಟಾಸ್ ಗೆದ್ದ ವಿಷಯ ಪೋಸ್ಟ್ ಮಾಡಲಾಗಿದೆ. ಇದಾ ಬಳಿಕ ಕ್ರಿಕೆಟ್ ಚೆಂಡಿನ ಬಗ್ಗೆ ಟ್ವೀಟ್‌ಗಳಿವೆ. ಆಹಾರ ಸೇವನೆ, ಸೋಮಾರಿತನ ಹೀಗೆ ಕೆಲಸಕ್ಕೆ ಬಾರದ ಟ್ವೀಟ್‌ಗಳೇ ಈ ಖಾತೆಯಲ್ಲಿವೆ. ಆದರೆ ಈ ಬಗ್ಗೆ ರೋಹಿತ್ ಎಲ್ಲೂ ಹೇಳಿಕೊಂಡಿಲ್ಲ. ರಿಯಾಕ್ಟ್ ಕೂಡ ಮಾಡಿಯೇ ಇಲ್ಲ.
PublicNext
02/03/2022 05:49 pm