ಚೆನ್ನೈ: ಐಪಿಎಲ್‌ಗೂ ಮುನ್ನ ಟೀಂ ಇಂಡಿಯಾ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಪ್ರತಿ ಬಾರಿಯೂ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿಯೂ ಧೋನಿ ವಿಭಿನ್ನ ರೂಪ ತಳೆದಿದ್ದಾರೆ.
ಐಪಿಎಲ್ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ಎರಡು ಮೂರು ವಿಡಿಯೋಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಡ್ರೈವರ್ ಲುಕ್‌ನಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ. ಮಹೀ ನ್ಯೂ ಲುಕ್‌ಗೆ ಅಭಿಮಾನಿ ಫಿದಾ ಆಗಿದ್ದಾರೆ.
PublicNext
27/02/2022 03:05 pm