ಧರ್ಮಶಾಲಾ: ಭಾರತ ಮತ್ತು ಶ್ರೀಲಂಕಾದ ಎರಡನೇ ಟಿ-20 ಪಂದ್ಯದಲ್ಲಿ ಇಂಡಿಯಾ ಸರಣಿಯನ್ನ ತನ್ನದಾಗಿಸೋ ತವಕದಲ್ಲಿಯೇ ಸಜ್ಜಾಗಿದೆ. ಧರ್ಮಶಾಲಾದಂತಹ ಸುಂದರ ಮೈದಾನದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ.
ಹೌದು! ಇಂಡಿಯಾ ಮತ್ತೊಂದು ಸರಣಿಯನ್ನ ತನ್ನದಾಗಿಸಿಕೊಳ್ಳಲು ಸಜ್ಜಾಗಿದೆ. ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾವನ್ನ ಬಗ್ಗು ಬಡೆದ ಇಂಡಿಯಾ ಈಗ ಸರಣಿಯನ್ನ ವಶಪಡಿಸಿಕೊಳ್ಳಲು ಟಾಸ್ ಗೆದ್ದರೂ ಬ್ಯಾಟಿಂಗ್ ಆಯ್ದುಕೊಳ್ಳದೇ ಫೀಲ್ಡಿಂಗ್ ಆಯ್ದುಕೊಂಡು ಅಟ್ಯಾಕ್ ಮಾಡಲು ಮೈದಾನಕ್ಕಿಳಿದಿದೆ.
PublicNext
26/02/2022 06:51 pm