ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಭಾರತ-ಶ್ರೀಲಂಕಾ ಟಿ20 ಪಂದ್ಯ-ಮಳೆ ಬಂದ್ರೆ ಮ್ಯಾಚ್ ಡೌಟ್ !

ಧರ್ಮಶಾಲಾ:ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಪಂದ್ಯ ಇಂದು ನಡೆಯಲಿದೆ. ಧರ್ಮಶಾಲಾದ ನಯನಮನೋಹರ ಅಂಗಳದಲ್ಲಿ ಇಂದು ಸಂಜೆ 7 ಗಂಟೆ ಹೊತ್ತಿಗೆ ಪಂದ್ಯ ನಡೆಯಲಿದೆ. ಆದರೆ ಇಲ್ಲಿ ಸಂಜೆ ಹೊತ್ತಿಗೆ ಇಲ್ಲಿ ಮಳೆ ಬರೋ ಸಾಧ್ಯತೆನೂ ಇದೆ.

ಶನಿವಾರ ಮತ್ತು ಭಾನುವಾರ ಎರಡು ದಿನವೂ ಇಲ್ಲಿಯೇ ಟಿ20 ಕೊನೆ ಎರಡೂ ಪಂದ್ಯಗಳು ನಡೆಯಲಿವೆ.ಹಿಮಾಚಲ ಪ್ರದೇಶದ ಈ ಧರ್ಮಶಾಲಾದಲ್ಲಿ ಕಳೆದ ಕೆಲವು ದಿನಗಳಿಂದ ಸಂಜೆ ಹೊತ್ತಿಗೆ ಮಳೆ ಆಗುತ್ತಿದೆ. ಆದರೆ ಈ ಪಂದ್ಯದ ವೇಳೆ ಮಳೆ ಬಂದ್ರೆ ಟಿ20 ಪಂದ್ಯ ನಡೆಯೋದೇ ಡೌಟ್ ಅನ್ನಬಹುದು. ಯಾವುದು ವೇಟ್ ಮಾಡಿ.

Edited By :
PublicNext

PublicNext

26/02/2022 02:47 pm

Cinque Terre

23.52 K

Cinque Terre

0