ಮಸ್ಕತ್:ವಿಶ್ವ ಕಪ್ ಗೆಲ್ಲದೇ ಇರೋ ಆಟಗಾರರು ಕಳಪೆ ಆಟಗಾರರು ಅಲ್ಲ. ಅವರು ದಿ ಗ್ರೇಟ್ ಪ್ಲೇಯರ್. ಒಂದೇ ಒಂದು ವಿಶ್ವಕಪ್ ಒಬ್ಬ ಪ್ರತಿಭಾವಂತ ಆಟಗಾರರ ಸಾಮರ್ಥ್ಯ ಅಳೆಯೋದಿಲ್ಲ. ಹೀಗಂತ ಮಸ್ಕತ್ ನಲ್ಲಿ ಹೇಳಿದವ್ರು ಯಾರು ಗೊತ್ತೇ.? ಇಲ್ಲಿದ್ದಾರೆ ನೋಡಿ.
ಮಾಜಿ ಕ್ರಿಕೆಟರ್ ಮತ್ತು ಮಾಜಿ ಕೋಚ್ ರವಿಶಾಸ್ತ್ರಿ ಈ ಮಾತು ಹೇಳಿದ್ದಾರೆ. ವಿಶ್ವ ಕಪ್ ಗೆದ್ದ ಆಟಗಾರರು ಮಾತ್ರ ಒಳ್ಳೆ ಆಟಗಾರರು ಅಂತ ಹೇಳೋದು ತಪ್ಪಾಗುತ್ತದೆ. ನಮ್ಮಲ್ಲಿ ತುಂಬಾ ಪ್ರತಿಭಾನ್ವಿತ ಆಟಗಾರರು ಇದ್ದಾರೆ.
ಗಂಗೂಲಿ,ದ್ರಾವಿಡ್,ಲಕ್ಷ್ಮಣ ಇವರೆಲ್ಲ ಭಾರತ ತಂಡದ ಅತ್ಯಂತ ಗ್ರೇಟ್ ಆಟಗಾರರು. ಆದರೆ ಇವರಾರೂ ವಿಶ್ವಕಪ್ ಗೆದ್ದಿಲ್ಲ. ಸಚಿನ್ ತೆಂಡೂಲ್ಕರ್ ಕೂಡ ವಿಶ್ವ ಕಪ್ ಗೆಲ್ಲೋ ಮುಂಚೆ 6 ಪಂದ್ಯಗಳನ್ನ ಆಡಿದ್ದಾರೆ. ಅಲ್ವಾ ಅಂತಲೇ ಪ್ರಶ್ನಿಸಿದ್ದಾರೆ ರವಿ ಶಾಸ್ತ್ರಿ.
PublicNext
25/01/2022 04:45 pm