ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಭಾರಿ ಚರ್ಚೆ ಆಗುತ್ತಿವೆ. ಇದರ ಬೆನ್ನಲ್ಲಿಯೇ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್,ವಿರಾಟ್ ಬಗ್ಗೆ ಒಂದು ವಿಭಿನ್ನ ಹೇಳಿಕೆ ಕೊಟ್ಟು ನಗೆಪಾಟಲಿಗೀಡಾಗಿದ್ದಾರೆ.
ವಿರಾಟ್ ಕೊಹ್ಲಿ ಮದುವೆ ಮುಂಚೆ ಚೆನ್ನಾಗಿ ಆಡಿದ್ದಾರೆ. ಆದರೆ ಮದುವೆ ಬಳಿಕ ವಿರಾಟ್ ಆಟ ಅಷ್ಟೇನೂ ತೃಪ್ತಿಕರ ಆಗಿಯೇ ಇಲ್ಲ. ಮದುವೆ ಒತ್ತಡದಿಂದಲೇ ವಿರಾಟ್ ತಮ್ಮ ಫಾರ್ಮ್ ಕಳೆದುಕೊಂಡರು.
ಒಂದು ವೇಳೆ ನಾನು ಇಂಡಿಯಾದಲ್ಲಿ ಇದಿದ್ದರೇ, ಮೊದಲು ಆಟದ ಕಡೆಗೆ ಫೋಕಸ್ ಮಾಡುತ್ತಿದ್ದೆ. ಸಾಧನೆ ಮಾಡಿದ ಬಳಿಕವೇ ಮದುವೆ ಆಗುತ್ತಿದೆ. ವಿರಾಟ್ ರೀತಿ ಮಾಡುತ್ತಿರಲಿಲ್ಲ ಅಂತಲೇ ಶೋಯೆಬ್ ಅಖ್ತರ್ ಕಾಮೆಂಟ್ ಹೊಡೆದಿದ್ದಾರೆ.
PublicNext
24/01/2022 01:34 pm