ದುಬೈ: ಐಸಿಸಿ ಇಂದು 2022ರ ಮೊದಲ ಟೆಸ್ಟ್ ಬ್ಯಾಟರ್‌ಗಳ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ. ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಎರಡು ಸ್ಥಾನಗಳನ್ನು ಕಳೆದುಕೊಂಡು ಒಂಬತ್ತನೇ ಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ, ಕೆ.ಎಲ್ ರಾಹುಲ್ 18 ಸ್ಥಾನಗಳನ್ನು ಜಿಗಿದು 31ನೇ ಸ್ಥಾನಕ್ಕೆ ಏರಿದ್ದಾರೆ. ಇನ್ನು ಮಯಾಂಕ್ ಅಗರ್ವಾಲ್ ಒಂದು ಸ್ಥಾನ ಜಿಗಿದು 11ನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಟೆಂಬಾ ಬವುಮಾ 16 ಸ್ಥಾನ ಮೇಲೇರಿ 39ನೇ ಸ್ಥಾನ ಪಡೆದಿದ್ದಾರೆ.
PublicNext
05/01/2022 04:22 pm