ಮೆಲ್ಬರ್ನ್ – ವಿಕ್ಟೋರಿಯಾ ವುಮೆನ್ ಮತ್ತು ನ್ಯೂ ಸೌತ್ ವೇಲ್ಸ್ ತಂಡಗಳ ನಡುವೆ ಇಂದು ಬೆಳಗ್ಗೆ ಮೆಲ್ಬರ್ನ್ನಲ್ಲಿ ರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಮಳೆ ಬಂದಿದೆ. ಆಗ ಅಲ್ಲಿನ ಸಿಬ್ಬಂದಿ ಪಿಚ್ ಮಳೆಯಲ್ಲಿ ನೆನೆಯದಂತೆ ಕವರ್ ಹಾಕಲು ಪ್ರಯತ್ನಿಸುತ್ತಿದ್ರು. ಆದ್ರೆ ಗಾಳಿಗೆ ಕವರ್ ನಿಲ್ತಾ ಇರ್ಲಿಲ್ಲ..
ಆಗ ಮೈದಾನಕ್ಕೆ ಓಡಿಬಂದ ಮಹಿಳಾ ಕ್ರಿಕೆಟರ್ಸ್ ಸಿಬ್ಬಂದಿ ಜೊತೆ ಕೈ ಜೋಡಿಸಿ ಪಿಚ್ ಮೇಲೆ ಕವರ್ ಹಾಕಿದ್ದಾರೆ. ಈ ವೀಡಿಯೋವನ್ನ ವಿಕ್ಟೋರಿಯಾ ಕ್ರಿಕೆಟ್ ಟೀಂ ತನ್ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದೆ. ಮಹಿಳಾ ಕ್ರಿಕೆಟಿಗರ ಈ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
PublicNext
19/12/2021 04:19 pm