ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

NZ vs IND Test ಪಂದ್ಯ: ಅಮೋಘ ಗೆಲುವು ಸಾಧಿಸಿ ದಾಖಲೆ ಬರೆದ ಭಾರತ

ಮುಂಬೈ: ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 372 ರನ್‌ ಗಳ ಅತಿ ದೊಡ್ಡ ಗೆಲುವು ಸಾಧಿಸಿ ದಾಖಲೆ ಬರೆದಿದೆ.

ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತವೂ ಎರಡು ಪಂದ್ಯಗಳ ಸರಣಿಯನ್ನ 1.0 ಅಂತರದಲ್ಲಿ ವಶಪಡಿಸಿಕೊಂಡಿತು.

ಭಾರತ ತಂಡ ಈ ಹಿಂದೆ 2015 ರಲ್ಲಿ ದೆಹಲಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 337 ರನ್ ಗಳಿಸಿ ಗೆದ್ದು ಬೀಗೀತು. ಆ ಲೆಕ್ಕದಂತೆ ಭಾರತ ತಂಡ ಈಗ ತವರು ನೆಲದಲ್ಲಿ ಸತತ 14 ಟೆಸ್ಟ್ ಸರಣಿ ಪಂದ್ಯಗಳನ್ನ ಗೆದ್ದಿದೆ.

Edited By :
PublicNext

PublicNext

06/12/2021 02:38 pm

Cinque Terre

33.22 K

Cinque Terre

0

ಸಂಬಂಧಿತ ಸುದ್ದಿ