ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಹುಲ್, ಶರ್ಮಾರನ್ನ ಅಣಕಿಸಿದ ಶಾಹೀನ್ ಅಫ್ರಿದಿ: ವಿಡಿಯೊ ವೈರಲ್

ದುಬೈ: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌ ಹಾಗೂ ವಿರಾಟ್‌ ಕೊಹ್ಲಿ ಔಟಾದ ರೀತಿಯನ್ನು ವೇಗಿ ಶಾಹೀನ್‌ ಅಫ್ರಿದಿ ಅನುಕರಣೆ ಮಾಡಿದ್ದು, ವಿಡಿಯೋ ವೈರಲ್‌ ಆಗಿದೆ.

ಟಿ20 ವಿಶ್ವಕಪ್‌ನ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಶಾಹೀನ್‌ ಬಳಿ ಪ್ರೇಕ್ಷಕರು ಕೊಹ್ಲಿ, ರೋಹಿತ್‌ ಹಾಗೂ ರಾಹುಲ್‌ ಹೆಸರನ್ನು ಕೂಗಿದ್ದಾರೆ. ಈ ವೇಳೆ ಶಾಹೀನ್‌ ಫೀಲ್ಡಿಂಗ್‌ ನಡೆಸುತ್ತಲೇ ಈ ಮೂವರು ತಮ್ಮ ಬೌಲಿಂಗ್‌ನಲ್ಲಿ ಔಟಾಗುವ ಶೈಲಿಯನ್ನು ಪ್ರೇಕ್ಷಕರ ಮುಂದೆ ತೋರಿಸಿದ್ದಾರೆ. ಈ ವಿಡಿಯೊ ಈಗ ಎಲ್ಲಡೆ ವೈರಲ್ ಆಗುತ್ತಿದೆ.

Edited By : Nagesh Gaonkar
PublicNext

PublicNext

12/11/2021 08:37 pm

Cinque Terre

50.11 K

Cinque Terre

4

ಸಂಬಂಧಿತ ಸುದ್ದಿ