ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

T20 WC ಸೆಮಿಫೈನಲ್: ಯಾವ್ಯಾವ ತಂಡಗಳ ಮಧ್ಯೆ ಫೈಟ್- ಇಲ್ಲಿದೆ ನೋಡಿ ಮಾಹಿತಿ

ಅಬುಧಾಬಿ: ಐಸಿಸಿ ಟಿ20 ವಿಶ್ವಕಪ್​ನ ಸೂಪರ್-12 ಹಂತದ ಪಂದ್ಯಗಳು ಮುಗಿಯುವ ಒಂದು ದಿನ ಮೊದಲು ಸೆಮಿಫೈನಲ್ ಯಾರೆಂದು ಖಚಿತವಾಗಿದೆ. ಮೊದಲ ಗುಂಪಿನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದರೆ, ಎರಡನೇ ಗುಂಪಿನಲ್ಲಿ ಪಾಕಿಸ್ತಾನ ಅಗ್ರಸ್ಥಾನದಲ್ಲಿ ಹಾಗೂ ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ.

ಸೆಮಿಫೈನಲ್​ನಲ್ಲಿ ಹಣಾಹಣಿ ಹೀಗಿದೆ:

* ಮೊದಲ ಸೆಮಿಫೈನಲ್: ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ನವೆಂಬರ್ 10ರಂದು ಸಂಜೆ 7:30ಕ್ಕೆ ಅಬುಧಾಬಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

* ಎರಡನೇ ಸೆಮಿಫೈನಲ್: ಪಾಕಿಸ್ತಾನ್ ಹಾಗೂ ಆಸ್ಟ್ರೇಲಿಯಾ ನಡುವೆ ನವೆಂಬರ್ 11ರಂದು ಸಂಜೆ 7:30ಕ್ಕೆ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

Edited By : Vijay Kumar
PublicNext

PublicNext

08/11/2021 04:12 pm

Cinque Terre

38.03 K

Cinque Terre

0