ಮಂಗಳೂರು: ಈ ಬಾರಿ ನವೆಂಬರ್ 27ರಿಂದ ಮಾರ್ಚ್ 26ರವರೆಗೆ ಒಟ್ಟು 19 ಕಂಬಳಗಳು ಜಿಲ್ಲಾ ಕಂಬಳ ಸಮಿತಿ ಅಡಿಯಲ್ಲಿ ನಡೆಯಲಿದೆ. ಮೊದಲ ಕಂಬಳ ಮೂಡಬಿದಿರೆಯಲ್ಲಿ ನಡೆದರೆ, ಬಂಗಾಡಿ ಕಂಬಳದೊಂದಿಗೆ ಋತು ಸಂಪನ್ನವಾಗಲಿದೆ.
ವೇಳಾಪಟ್ಟಿ 2021-22
ನವೆಂಬರ್ 27 ಶನಿವಾರ ಮೂಡಬಿದಿರೆ
ಡಿಸೆಂಬರ್ 5 ಆದಿತ್ಯವಾರ ಹೊಕ್ಕಾಡಿಗೋಳಿ
ಡಿಸೆಂಬರ್ 11 ಶನಿವಾರ ಸುರತ್ಕಲ್
ಡಿಸೆಂಬರ್ 18 ಶನಿವಾರ ಮಿಯ್ಯಾರು
ಡಿಸೆಂಬರ್ 19 ಆದಿತ್ಯವಾರ ಬಳ್ಳಮಂಜ
ಡಿಸೆಂಬರ್ 26 ಆದಿತ್ಯವಾರ ಮೂಲ್ಕಿ ಅರಸು ಕಂಬಳ
ಜನವರಿ 1 ಶನಿವಾರ ಕಕ್ಯಪದವು
ಜನವರಿ 8 ಶನಿವಾರ ಅಡ್ವೆ ನಂದಿಕೂರು
ಜನವರಿ 15 ಶನಿವಾರ ಪುತ್ತೂರು
ಜನವರಿ 22 ಶನಿವಾರ ಮಂಗಳೂರು
ಜನವರಿ 29 ಶನಿವಾರ ಐಕಳ ಬಾವ
ಫೆಬ್ರವರಿ 5 ಶನಿವಾರ ಬಾರಾಡಿ ಬೀಡು
ಫೆಬ್ರವರಿ 13 ಆದಿತ್ಯವಾರ ಜಪ್ಪಿನಮೊಗರು
ಫೆಬ್ರವರಿ 19 ಶನಿವಾರ ವಾಮಂಜೂರು
ಫೆಬ್ರವರಿ 26 ಶನಿವಾರ ಪೈವಳಿಕೆ
ಮಾರ್ಚ್ 5 ಶನಿವಾರ ವೇಣೂರು
ಮಾರ್ಚ್ 12 ಶನಿವಾರ ಉಪ್ಪಿನಂಗಡಿ
ಮಾರ್ಚ್ 19 ಶನಿವಾರ ಕಟಪಾಡಿ
ಮಾರ್ಚ್ 26 ಶನಿವಾರ ಬಂಗಾಡಿ
PublicNext
02/11/2021 04:06 pm