ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಡಿಯ-ಪಾಕ್ ಪಂದ್ಯಕ್ಕೆ ಚಿತ್ರ ಬಿಡಿಸೋ ಮೂಲಕ ಕಲಾವಿದನ ಶುಭ ಹಾರೈಕೆ

ಅಮ್ರೋಹಿ:ಭಾರತ ಮತ್ತು ಪಾಕಿಸ್ತಾನದ T20 ವಿಶ್ವ ಕಪ್ ಪಂದ್ಯವನ್ನ ವೀಕ್ಷಿಸಲು ಇಡೀ ದೇಶ ಕಾತರದಿಂದಲೇ ಕಾಯುತ್ತಿದೆ. ಈ ಕಾತರಕ್ಕೂ ಮುನ್ನವೇ,ಇಲ್ಲಿಯ ಕಲಾವಿದ ಜುಹೈಬ್ ಕಲ್ಲಿದ್ದಲಿನಿಂದಲೇ, ಭಾರತ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಅಜಮ್ ಅವರ ಚಿತ್ರವನ್ನ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಮೂಲಕ ಎರಡೂ ತಂಡಕ್ಕೂ ವಿಶ್ ಮಾಡಿದಂತಿದೆ.

Edited By :
PublicNext

PublicNext

24/10/2021 06:23 pm

Cinque Terre

33.31 K

Cinque Terre

1