ರಾಹುಲ್ ದ್ರಾವಿಡ್ ನಮ್ಮ ಹೆಮ್ಮ. ಕ್ರಿಕೆಟ್ ಜಗತ್ತಿನ ಗ್ರೇಟ್ ವಾಲ್. ಈ ಕ್ರಿಕೆಟರ್ ಬಾಲ್ಯದಲ್ಲಿ ಹೇಗಿದ್ದರು. ಈ ಒಂದ್ ಪ್ರಶ್ನೆಗೆ ಉತ್ತರದಂತಿದೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಆ ಒಂದು ಫೋಟೋ. ಆ ಫೋಟೋದಲ್ಲಿ ಇನ್ನೂ ಒಬ್ಬ ಗ್ರೇಟ್ ಕ್ರಿಕೆಟರ್ ಇದ್ದಾರೆ.
ಕ್ರಿಕೆಟರ್ ರಾಹುಲ್ ದ್ರಾವಿಡ್ ಬಾಲ್ಯದಲ್ಲಿಯೇ ಕ್ರಿಕೆಟ್ ಕ್ರೇಜ್ ಬೆಳಸಿಕೊಂಡಿದ್ದರು. ಗ್ರೇಟ್ ಕ್ರಿಕೆಟರ್ ಬಗ್ಗೆ ರಾಹುಲ್ ಗೆ ಆಗಿನಿಂದಲೇ ಒಂದು ಸೆಳೆತ ಇತ್ತು. ಅದಕ್ಕೆ ಸಾಕ್ಷಿ ಎಂಬಂತೆ,1980 ಸಮಯದ ಒಂದು ಅಪರೂಪದ ಭಾವ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿದೆ. ಈ ಫೋಟೋದಲ್ಲಿ ಅಂದಿನ ಸ್ಟಾರ್ ಕ್ರಿಕೆಟರ್ ಸುನೀಲ್ ಗಾವಸ್ಕರ್ ಇರೋದು ವಿಶೇಷ.ಇಂತಹ ಅಪರೂಪದ ಭಾವ ಚಿತ್ರವನ್ನಇಂಡಿಯನ್ ಹಿಸ್ಟರಿ ಪಿಕ್ಸ್ ಪೇಜ್ ಹಂಚಿಕೊಳ್ಳಲಾಗಿದೆ.
PublicNext
16/10/2021 07:29 pm