ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2021 | CSK vs DC: ಡೆಲ್ಲಿಗೆ ರೋಚಕ ಗೆಲುವು- ಅಂಕಪಟ್ಟಿಯಲ್ಲಿ ಪಂತ್ ಪಡೆ ಟಾಪರ್

ದುಬೈ: ಶಿರ್ಮಾನ್ ಹೆಟ್ಮೇಯರ್ ಹಾಗೂ ಶಿಖರ್ ಧವನ್‌ ಬ್ಯಾಟಿಂಗ್ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3 ವಿಕೆಟ್‌ಗಳಿಂದ ರೋಚಕ ಗೆಲವು ಸಾಧಿಸಿದೆ‌.

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ 50ನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡಿದ್ದರು. ಇದರೊಂದಿಗೆ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತ್ತು. 137 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಎರಡು ಎಸೆತಗಳು ಬಾಕಿ ಇರುವಂತೆ 7 ವಿಕೆಟ್ ನಷ್ಟಕ್ಕೆ 139 ರನ್ ಚಚ್ಚಿ ಜಯ ಗಳಿಸಿದೆ‌.

ಚೆನ್ನೈ ಪರ ಶಿಖರ್ ಧವನ್‌ 39 ರನ್, ಶಿರ್ಮಾನ್ ಹೆಟ್ಮೇಯರ್ 28 ರನ್, ಪೃಥ್ವಿ ಶಾ 18 ರನ್ ದಾಖಲಿಸಿದರು.

Edited By : Vijay Kumar
PublicNext

PublicNext

04/10/2021 11:11 pm

Cinque Terre

48.18 K

Cinque Terre

0