ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರ್ಧಕ್ಕೆ ನಿಂತ ಐಪಿಎಲ್ ಮತ್ತೆ ಆರಂಭ : ಪಂದ್ಯಗಳ ವಿವರ ಹೀಗಿದೆ ನೋಡಿ..

2021ರ ಏಪ್ರಿಲ್ ನಲ್ಲಿ ಆರಂಭವಾದ ಐಪಿಎಲ್ ಪಂದ್ಯ ಕೊರೊನಾದಿಂದಾಗಿ ಅರ್ಧಕ್ಕೆ ನಿಂತು ಹೋಗಿತ್ತು. ಸದ್ಯ ಎಲ್ಲವೂ ಒಂದು ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಉಳಿದ ಮ್ಯಾಚ್ ಆಟಡಲು ಸಿದ್ದತೆ ಮಾಡಲಾಗಿದೆ. ಸದ್ಯ ಉಳಿದ ಪಂದ್ಯಗಳನ್ನು ಇದೇ ಭಾನುವಾರದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಆರಂಭವಾಗಲಿದೆ.

ದ್ವಿತೀಯಾರ್ಧದ ಒಟ್ಟು 31 ಪಂದ್ಯಗಳು ಶಾರ್ಜಾ, ಅಬುಧಾಬಿ ಮತ್ತು ದುಬೈನಲ್ಲಿ ನಡೆಯಲಿದೆ.

ವೇಳಾಪಟ್ಟಿ..!

* ಸೆಪ್ಟೆಂಬರ್ 19 - ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ 07:30 PM

* ಸೆಪ್ಟೆಂಬರ್ 20 - ಕೋಲ್ಕತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು 07:30 PM

* ಸೆಪ್ಟೆಂಬರ್ 21 - ಪಂಜಾಬ್ ಕಿಂಗ್ಸ್ vs ರಾಜಸ್ಥಾನ ರಾಯಲ್ಸ್ 07:30 PM

* ಸೆಪ್ಟೆಂಬರ್ 22 - ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 07:30 PM

* ಸೆಪ್ಟೆಂಬರ್ 23 - ಮುಂಬೈ ಇಂಡಿಯನ್ಸ್ vs ಕೋಲ್ಕತಾ ನೈಟ್ ರೈಡರ್ಸ್ 07:30 PM

* ಸೆಪ್ಟೆಂಬರ್ 24 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ಸಂಜೆ 07:30 ಕ್ಕೆ

* ಸೆಪ್ಟೆಂಬರ್ 25 - ದೆಹಲಿ ಕ್ಯಾಪಿಟಲ್ಸ್ vs ರಾಜಸ್ಥಾನ ರಾಯಲ್ಸ್ 03:30 PM

* 2ನೇ ಪಂದ್ಯ - ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ಸಂಜೆ 07:30 ಕ್ಕೆ

* 26 ಸೆಪ್ಟೆಂಬರ್ - ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತಾ ನೈಟ್ ರೈಡರ್ಸ್ 03:30 PM

* 2 ನೇ ಪಂದ್ಯ - ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ 07:30 PM

* ಸೆಪ್ಟೆಂಬರ್ 27 - ಸನ್ ರೈಸರ್ಸ್ ಹೈದರಾಬಾದ್ vs ರಾಜಸ್ಥಾನ ರಾಯಲ್ಸ್ 07:30 PM

* ಸೆಪ್ಟೆಂಬರ್ 28 - ಕೋಲ್ಕತ್ತಾ ನೈಟ್ ರೈಡರ್ಸ್ vs ದೆಹಲಿ ಕ್ಯಾಪಿಟಲ್ಸ್ ಮಧ್ಯಾಹ್ನ 03:30 ಕ್ಕೆ

* 2ನೇ ಪಂದ್ಯ - ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್ 07:30 PM

* 29 ಸೆಪ್ಟೆಂಬರ್ - ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು 07:30 PM

* 30 ಸೆಪ್ಟೆಂಬರ್ - ಸನ್ ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್ 07:30 PM

* 01 ಅಕ್ಟೋಬರ್ - ಕೋಲ್ಕತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್ 07:30 PM

* 02 ಅಕ್ಟೋಬರ್ - ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ 03:30 PM

* 2ನೇ ಪಂದ್ಯ- ರಾಜಸ್ಥಾನ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ ಸಂಜೆ 07:30 ಕ್ಕೆ

* 03 ಅಕ್ಟೋಬರ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ ಮಧ್ಯಾಹ್ನ 03:30 ಕ್ಕೆ

* 2ನೇ ಪಂದ್ಯ- ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 07:30 PM

* 04 ಅಕ್ಟೋಬರ್ - ದೆಹಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ 07:30 PM

* 05 ಅಕ್ಟೋಬರ್ - ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್ 07:30 PM

* 06 ಅಕ್ಟೋಬರ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 07:30 PM

* 07 ಅಕ್ಟೋಬರ್ - ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್ ಮಧ್ಯಾಹ್ನ 03:30 ಕ್ಕೆ

* 2ನೇ ಪಂದ್ಯ - ಕೋಲ್ಕತ್ತಾ ನೈಟ್ ರೈಡರ್ಸ್ vs ರಾಜಸ್ಥಾನ ರಾಯಲ್ಸ್ 07:30 PM

* 08 ಅಕ್ಟೋಬರ್ - ಸನ್ ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ 03:30 PM

* 2ನೇ ಪಂದ್ಯ - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್ ಮಧ್ಯಾಹ್ನ 03:30 ಕ್ಕೆ

*ಅಕ್ಟೋಬರ್ 10 - ಕ್ವಾಟರ್ ಫೈನಲ್

* ಅಕ್ಟೋಬರ್ 11 - ಎಲಿಮಿನೇಟರ್

* ಅಕ್ಟೋಬರ್ 13 - ಸೆಮಿ ಫೈನಲ್

* ಅಕ್ಟೋಬರ್ 15 - ಫೈನಲ್

Edited By : Nirmala Aralikatti
PublicNext

PublicNext

18/09/2021 07:57 pm

Cinque Terre

76.16 K

Cinque Terre

4

ಸಂಬಂಧಿತ ಸುದ್ದಿ