ಭಾರತ ಟಿ-20 ಕ್ರಿಕೆಟ್ ತಂಡದ ನಾಯಕತ್ವದಿಂದ ಹಿಂದೆ ಸರಿದ ವಿರಾಟ್ ಕೊಹ್ಲಿ ನಿರ್ಧಾರದ ಬಗ್ಗೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಇದು ಅನಿರೀಕ್ಷಿತ ಎಂದಿದ್ದಾರೆ.
ಯಾವುದೇ ಆಟಗಾರರು ನಾಯಕತ್ವ ಅಥವಾ ಇತರ ಹಂತಗಳನ್ನು ತೊರೆಯುವ ಮುನ್ನ ಹಿರಿಯ ಆಟಗಾರರು, ಮಂಡಳಿಯ ಸಲಹೆ ಪಡೆಯಬೇಕು. ಈಗಿನ ಆಟಗಾರರು ತಮ್ಮಷ್ಟಕ್ಕೆ ತಾವೇ ನಿರ್ಧರ ಪ್ರಕಟಿಸುತ್ತಿದ್ದಾರೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
PublicNext
17/09/2021 03:13 pm