ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದೇ ಫ್ರೇಮ್‌ನಲ್ಲಿ ಕೊಹ್ಲಿ-ಶರ್ಮಾ: ದಿಗ್ಗಜರ ಕಾಲೆಳೆದ ನೆಟ್ಟಿಗರು

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಆಟಗಾರರು ಭರ್ಜರಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಭ್ಯಾಸದ ವೇಳೆ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಅಕ್ಕಪಕ್ಕದಲ್ಲಿ ಹಿಂತಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಫೋಟೋಗೆ ಹಾಸ್ಯವಾಗಿ ಕಮೆಂಟ್ ಮಾಡಿರುವ ನೆಟ್ಟಿಗರು, ''ಸ್ಲಿಪ್‌ನಲ್ಲಿ ಕ್ಯಾಚ್‌ಗಳನ್ನು ಹೇಗೆ ಬಿಡುವುದು ಎಂಬುದರ ಕುರಿತು ಸಿದ್ಧತೆ ನಡೆದಿದೆ'' ಎಂದು ಕಾಲೆಳೆದಿದ್ದಾರೆ. ಇನ್ನೂ ಕೆಲವರು, ''ಕೊನೆಗೂ ಕೂಡಿದರು ನೋಡಿ''. ''ಅವರ ಮಧ್ಯೆ ಎಲ್ಲವೂ ಸರಿಯಾಗಿದೆಯೇ? ಅವರು ಇತ್ತೀಚಿನ ಅಪ್ಪಿಕೊಂಡ ಅಥವಾ ಮಾತನಾಡುವ ಫೋಟೋ, ವಿಡಿಯೋಗಳು ಸಿಗಬಹುದು'' ಎಂದು ವ್ಯಂಗ್ಯವಾಡಿದ್ದಾರೆ.

Edited By : Vijay Kumar
PublicNext

PublicNext

03/02/2021 05:00 pm

Cinque Terre

52.97 K

Cinque Terre

2

ಸಂಬಂಧಿತ ಸುದ್ದಿ