ಮುಂಬೈ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಸೌಮ್ಯ ಹೃದಯಾಘಾತವಾದ ನಂತರ ಅದಾನಿ ವಿಲ್ಮಾರ್ ತನ್ನ ಫಾರ್ಚೂನ್ ಅಡುಗೆ ಎಣ್ಣೆಯ ಎಲ್ಲಾ ಜಾಹೀರಾತುಗಳಿಂದ ಅವರನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹೃದಯ ಆರೋಗ್ಯವನ್ನು ಉತ್ತೇಜಿಸಲು ಗಂಗೂಲಿ ಒಳಗೊಂಡ ಜಾಹೀರಾತು ಅಭಿಯಾನವನ್ನು ಟ್ರೋಲ್ ಮಾಡಿದ್ದಾರೆ. ಹೀಗಾಗಿ ಗಂಗೂಲಿ ಅವರನ್ನು ಜಾಹೀರಾತಿನಿಂದ ಕೈಬಿಡಲಾಗಿದೆ ಎನ್ನಲಾಗಿದೆ.
PublicNext
05/01/2021 11:47 am