IPL - 2020 ದಿನದಿಂದ ದಿನಕ್ಕೆ ಬಂಬಾಟ್ ತಿರುವು ಪಡೆಯುತ್ತಿದೆ. ಸ್ಟಾರ್ ಆಟಗಾರರು ನೆಲಕಚ್ಚಿದರೆ ಎಳಸುಗಳು ಚಚ್ಚುತ್ತಿದ್ದಾರೆ. ಅದೇನೇ ಇರಲಿ ನಮಗೆ ಮಾತ್ರ ಭರ್ಜರಿ ಕ್ರಿಕೆಟ್ ರಸದೌತಣ. PublicNext ಸ್ಪರ್ಧೆ ಮೂಲಕ ನೀವೂ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮನ್ನು ಪುಳಕಿತಗೊಳಿಸಿದೆ. ಅಲ್ಲಿ Batting ಮೂಲಕ ರನ್ ಸುರಿಮಳೆಯಾದರೆ PublicNext ದಲ್ಲಿ Voting ಗಳ ಜಡಿಮಳೆ.
ನಿಮ್ಮ ಓಟಿಂಗ್ ಅಭಿಯಾನ ಮುಂದುವರಿಸಿ ಲಕ್ಷ ರೂ ಬಹುಮಾನ ಗೆಲ್ಲಿರಿ
ಪ್ರತಿ ದಿನ ನೀವು ಏನು ಮಾಡಬೇಕು ಗೊತ್ತಲ್ಲವೇ? ಆದರೂ ಇನ್ನೊಮ್ಮೆ ಗಮನಿಸಿ
* ನಿತ್ಯವೂ ನಡೆಯುವ ಮ್ಯಾಚ್ ಗಳಲ್ಲಿ ಯಾವ ತಂಡ ಗೆಲ್ಲಲಿದೆ ಎಂಬುದಕ್ಕೆ ನೀವು Vote ಮಾಡಬೇಕು.
* IPL ಮುಕ್ತಾಯದ ವೇಳೆ ಯಾರು ಹೆಚ್ಚು Vote ಮಾಡಿರುತ್ತಾರೊ ಅವರಿಗೆ ಅನುಕ್ರಮವಾಗಿ ಪ್ರಥಮ ಬಹುಮಾನ (ರೂ 1,000,00 ) ದ್ವಿತೀಯ ಬಹುಮಾನ (ರೂ 50,000 )ಹಾಗೂ ತೃತೀಯ ಬಹುಮಾನ (ರೂ 25,000 ) ನೀಡಲಾಗುವುದು.
* ಸ್ಪರ್ಧೆಯಲ್ಲಿ ಓಟ್ ನೀಡುವವರ ವಿವರ ನಮ್ಮಲ್ಲಿ ದಾಖಲಾಗುತ್ತದೆ. ಇದರ ಆಧಾರ ಮೇಲೆ ಬಹುಮಾನ ನೀಡಲಾಗುವುದು.
* ಗೆಲ್ಲುವ ತಂಡದ ಬಗ್ಗೆ ಕೆಮಂಟ್ ಬಾಕ್ಸ್ ದಲ್ಲಿ ಬರೆದರೆ ಗಣನೆಗೆ ಬರುವುದಿಲ್ಲ.
ನೀವಿನ್ನೂ PublicNext App ಡೌನ್ಲೋಡ್ ಮಾಡಿ ಕೊಂಡಿಲ್ಲವೆ? ಹಾಗಾದರೆ ತಡವೇಕೆ ಈಗಲೇ ಡೌನ್ಲೋಡ್ ಮಾಡಿಕೊಂಡು ಸ್ಪರ್ಧೆಯ ರೋಚಕತೆ ಆನಂದಿಸಿ
PublicNext
28/09/2020 04:21 pm