ದುಬೈ : ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡದ ಉಪನಾಯಕ ರೋಹಿತ್ ಶರ್ಮಾ ನಡುವಿನ ಐಪಿಎಲ್ ತಂಡಗಳ ಕಾಳಗಕ್ಕೆ ದುಬೈ ಅಂಕಣ ಸಿದ್ಧವಾಗಿದೆ.
ಆರ್ ಸಿಬಿ - ಮುಂಬೈ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ದುಕೊಂಡಿದೆ.
ಆರ್ ಸಿಬಿ ಇದುವರೆಗೆ 2 ಪಂದ್ಯಗಳನ್ನು ಆಡಿದ್ದು ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿತ್ತು.
ಎರಡನೇ ಪಂದ್ಯ ಪಂಜಾಬ್ ವಿರುದ್ಧ ಹೀನಾಗಿ ಸೋತಿತ್ತು.
PublicNext
28/09/2020 07:51 pm