ಕೊನೆಯವರೆಗೂ ತೂಗುಯ್ಯಾಲೆಯಲ್ಲಿ ಸಾಗಿದ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೂಪರ್ ಓವರ್‌ನಲ್ಲಿ ಗೆದ್ದು ಬೀಗಿತು.
ಸೂಪರ್ ಓವರ್‌ನಲ್ಲಿ ಮೊದಲ ಎಸೆತದಲ್ಲಿ ಎರಡು ರನ್ ಗಳಿಸಿದ ಪಂಜಾಬ್, ನಂತರದ ಎರಡು ಎಸೆತಗಳಲ್ಲಿ ಸತತ ಎರಡು ವಿಕೆಟ್ ಕಳೆದುಕೊಂಡಿತು.
ಮೂರು ರನ್‌ಗಳ ಗುರಿಯನ್ನು ಕೇವಲ ಎರಡೇ ಎಸೆತಗಳಲ್ಲಿ ತಲುಪಿದ ಡೆಲ್ಲಿ ಜಯದ ನಗೆ ಬೀರಿತು.
PublicNext
20/09/2020 11:53 pm