ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

1 ತಾಸು 3,321 Push-Ups; ಮಹಾರಾಷ್ಟ್ರ ಯುವಕನ ವಿಶ್ವದಾಖಲೆ !

ಮಹಾರಾಷ್ಟ್ರ: ನಾಗ್ಪುರದ ಯುವಕ ಈಗೊಂದು ವಿಶೇಷ ವಿಶ್ವದಾಖಲೆ ಮಾಡಿದ್ದಾರೆ. ಕೇವಲ ಒಂದೇ ಗಂಟೆಯಲ್ಲಿ 3,321 ಸಲ ದಂಡ (Push-Ups) ಹೊಡೆದು ದಾಖಲೆ ಮಾಡಿದ್ದಾನೆ.

ನಾಗ್ಪುರ ಜಿಲ್ಲೆಯ ಈ ಸಾಧಕನ ಹೆಸರು ಕಾರ್ತಿಕ್ ಜೈಸ್ವಾಲ್. ಕೇವಲ 21 ವರ್ಷ ಈ ಯುವಕನಿಗೆ. ಚಿಕ್ಕ ವಯಸ್ಸಿನಲ್ಲಿಯೇ ಕಣ್ಣರಳಿಸೋ ಈ ಒಂದು ಸಾಧನೆ ಮಾಡಿದ್ದಾನೆ.

ಆಸ್ಟ್ರೇಲಿಯಾದ ಡೇನಿಯಲ್ ಸ್ಕಾಲಿ ಒಂದು ಗಂಟೆಗೆ 3054 ಬಾರಿ ದಂಡ ಹೊಡೆದು ವಿಶ್ವದಾಖಲೆ ಮಾಡಿದ್ದರು. ಆದರೆ, ಈಗ ಭಾರತದ ಈ ಯುವಕ ಒಂದು ಗಂಟೆಯಲ್ಲಿ 3,321 ದಂಡ ಹೊಡೆದು ಡೇನಿಯಲ್ ದಾಖಲೆ ಮುರಿದಿದ್ದಾನೆ.

Edited By :
PublicNext

PublicNext

16/06/2022 11:19 am

Cinque Terre

72.77 K

Cinque Terre

0

ಸಂಬಂಧಿತ ಸುದ್ದಿ