ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಲ್ಕು ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ ದೆಹಲಿ ಕ್ಯಾಪಿಟಲ್ಸ್‌

ಶ್ರೇಯಸ್ ಅಯ್ಯರ್ ನೇತೃತ್ವದ ದೆಹಲಿ ಕ್ಯಾಪಿಟಲ್ಸ್‌ ತಂಡವು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ 44 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ನಿನ್ನೆಯಷ್ಟೇ ಅಗ್ರಸ್ಥಾನದಲ್ಲಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಎರಡನೇ ಸ್ಥಾನಕ್ಕೆ ಇಳಿದಿದ್ದರೂ ನೆಟ್‌ ರನ್‌ ರೇಟ್ ನಲ್ಲಿ ಎಲ್ಲಾ ತಂಡಗಳಿಂತ ಹೆಚ್ಚಾಗಿದೆ.

Edited By : Vijay Kumar
PublicNext

PublicNext

25/09/2020 11:33 pm

Cinque Terre

69.39 K

Cinque Terre

2

ಸಂಬಂಧಿತ ಸುದ್ದಿ