ಕಾರವಾರ : ಸ್ಕೂಬಾ ಡೈವಿಂಗ್ ಮಾಡಿ ಕಡಲಾಳದಲ್ಲಿ ಕನ್ನಡ ಬಾವುಟ ಹಾರಿಸಿದ ನೇತ್ರಾಣಿ ಅಡ್ವೆಂಚರ್ ಸಿಬ್ಬಂದಿ. ಕಡಲಾಳದ ವೈವಿದ್ಯಮಯ ಜೀವರಾಶಿಗಳ ನಡುವೆ ಬೃಹತ್ ಕನ್ನಡ ಬಾವುಟ ಹಾರಿಸಿ ಸಮುದ್ರದಾಳದಲ್ಲಿ ಕನ್ನಡ ಕಂಪು ಹರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದ ನೇತ್ರಾಣಿ ಐಲ್ಯಾಂಡ್ ನಲ್ಲಿ ಕನ್ನಡ ಬಾವುಟದ ಬಣ್ಣವಿರುವ ಬೋಟ್ ಏರಿದ ಅಡ್ವೆಂಚರ್ ಸಿಬ್ಬಂದಿ ಸಮುದ್ರದಾಳದಲ್ಲಿ ಕನ್ನಡಾಂಬೆಗೆ ಘೋಷಣೆ ಹಾಕಿದ್ದಾರೆ.
PublicNext
01/11/2021 04:49 pm