ಇತ್ತಿಚೆಗೆ ನಟಿ ಊವರ್ಶಿ ಕೆಲ ವರ್ಷಗಳ ಹಿಂದೆ ಮಿಸ್ಟರ್ ರಿಷಭ್ ಪಂತ್ (RP) ವಾರಣಾಸಿ ಬಂದು, ನನಗಾಗಿ ತುಂಬಾ ಕಾದಿದ್ರು ಎಂದು ಹೇಳಿದ್ರು. ಅದಕ್ಕೆ ಪಂತ್, ಜನರು ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಸುಳ್ಳನ್ನ ಹೇಳುತ್ತಾರೆ ಎಂದು ಊರ್ವಶಿ ಮಾತಿಗೆ ತಿರುಗೇಟು ಕೊಟ್ಟಿದ್ದರು.
ಇದೀಗ ಪಂತ್ ಗೆ ತಿರುಗೇಟು ನೀಡಿರುವ ಊರ್ವಶಿ, ‘ಚೋಟು ಭಯ್ಯಾ ಬ್ಯಾಟ್ ಬಾಲ್ ಆಡಿಕೊಂಡಿರಿ. ನಾನೇನು ಮುಗ್ಧ ಹುಡುಗಿ ಅಲ್ಲ ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಹ್ಯಾಷ್ ಟ್ಯಾಗ್ ನಲ್ಲಿ ಪಂತ್ ಗೆ ರಕ್ಷಾಬಂಧನದ ಎಂದು ಶುಭಕೋರಿರುವ ಊರ್ವಶಿ, RP ಚೋಟು ಭಯ್ಯಾ, ಮೌನವಿರುವ ಹುಡುಗಿಯ ಲಾಭ ಪಡೆದುಕೊಳ್ಳಬೇಡಿ ಎಂದು ಬರೆದಿದ್ದಾರೆ.
PublicNext
16/08/2022 07:53 pm