ಟಾಲಿವುಡ್‌ನ ದಳಪತಿ ವಿಜಯ್ ಹಾಗೂ ಪೂಜಾ ಹೆಗಡೆ ಅಭಿನಯದ ಬೀಸ್ಟ್ ಚಿತ್ರ ಅಷ್ಟೇನೂ ಕ್ಲಿಕ್ ಆಗ್ಲಿಲ್ಲ. ಆದರೆ, ಈ ಚಿತ್ರದ ಅರೇಬಿಕ್ ಕುತ್ತು ಹಾಡು ಸೂಪರ್ ಡ್ಯೂಪರ್ ಹಿಟ್ ಆಗಿದೆ.
ಅದೇ ಈ ಹಾಡಿಗೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಕೂಡ ಪಿಧಾ ಆಗಿದ್ದಾರೆ. ತಮ್ಮದೇ ಶೈಲಿಯಲ್ಲಿ ಒಂದು ರೀಲ್ಸ್ ಕೂಡ ಮಾಡಿದ್ದಾರೆ.
ಪಿ.ವಿ.ಸಿಂಧು ತಮ್ಮ ಈ ವಿಶೇಷ ರೀಲ್ಸ್ ಅನ್ನ ಇನ್‌ಸ್ಟಾಗ್ರಾಮ್‌ನಲ್ಲೂ ಹಂಚಿಕೊಂಡಿದ್ದಾರೆ. ಲಕ್ಷಕ್ಕೂ ಹೆಚ್ಚು ಜನ ಇದನ್ನ ವೀಕ್ಷಿಸಿದ್ದಾರೆ. ಕಾಮೆಂಟ್ ಬಾಕ್ಸ್ ನಲ್ಲಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
PublicNext
21/04/2022 05:46 pm