ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಪತ್ನಿಯೊಂದಿಗೆ ಜಾಲಿಯಾಗಿ ಸ್ಕೂಟಿ ಹತ್ತಿ ಸುತ್ತಾಡಿದ ವಿರಾಟ್ ಕೊಹ್ಲಿ

ಮುಂಬೈ: ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಮುಂಬೈನ ಬೀದಿಗಳಲ್ಲಿ ಪತ್ನಿ ಅನುಷ್ಕಾ ಜೊತೆಗೆ ಸಾಮಾನ್ಯರಂತೆ ಸ್ಕೂಟಿ ಮೇಲೆ ಸುತ್ತಾಡಿದ್ದಾರೆ.

ಈ ವಿಡಿಯೋವನ್ನು ಅವರ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಮತ್ತು ದಂಪತಿಯ ಸರಳತೆಯನ್ನು ಕೊಂಡಾಡಿದ್ದಾರೆ. ಕಳೆದ‌ ಐಪಿಎಲ್ ಪಂದ್ಯಗಳಿಂದಲೂ ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿಗೆ ಈಗ ವಿಶ್ರಾಂತಿ ನೀಡಲಾಗಿದೆ.

Edited By : Nagaraj Tulugeri
PublicNext

PublicNext

22/08/2022 07:58 pm

Cinque Terre

80.11 K

Cinque Terre

1

ಸಂಬಂಧಿತ ಸುದ್ದಿ