ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಡೈ ಆ್ಯಂಡ್ ನೈಟ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಸೋಲು ಕಂಡಿದೆ. ಆದರೆ ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್ ಗಳಿಸಿ ಕೆಟ್ಟ ದಾಖಲೆ ಬರೆದಿದೆ.
ಹಾಗಾದರೆ ಇದಕ್ಕೂ ಮುನ್ನ ಭಾರತವು ಇನ್ನಿಂಗ್ಸ್‌ವೊಂದರಲ್ಲಿ ಯಾವ ತಂಡದ ವಿರುದ್ಧ ಅತ್ಯಂತ ಕಡಿಮೆ ರನ್ ಗಳಿಸಿತ್ತು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ವಿಶೇಷವೆಂದರೆ ಭಾರತವು ಅತಿ ಹೆಚ್ಚು ಬಾರಿ ಆಸ್ಟ್ರೇಲಿಯಾ ವಿರುದ್ಧವೇ ಅತ್ಯಂತ ಕಡಿಮೆ ರನ್ ದಾಖಲಿಸಿದೆ.
2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ, ಅಡಿಲೇಡ್, 36 ರನ್
1974ರಲ್ಲಿ ಇಂಗ್ಲೆಂಡ್ ವಿರುದ್ಧ, ಲಾರ್ಡ್ಸ್, 42 ರನ್
1947ರಲ್ಲಿ ಆಸ್ಟ್ರೇಲಿಯಾ ವಿರುದ್ಧ, ಬ್ರಿಸ್ಬೇನ್, 58 ರನ್
1952ರಲ್ಲಿ ಇಂಗ್ಲೆಂಡ್ ವಿರುದ್ಧ, ಮ್ಯಾಚೆಂಸ್ಟರ್, 58 ರನ್
1996ರಲ್ಲಿ ಆಸ್ಟ್ರೇಲಿಯಾ ವಿರುದ್ಧ, ಡರ್ಬನ್, 66 ರನ್
1948ರಲ್ಲಿ ಆಸ್ಟ್ರೇಲಿಯಾ ವಿರುದ್ಧ, ಮೆಲ್ಬೋರ್ನ್, 67 ರನ್
PublicNext
19/12/2020 04:10 pm