ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈವರೆಗೂ ಹಗಲು-ರಾತ್ರಿ ಟೆಸ್ಟ್‌ಗಳು ನಡೆದಿದ್ದೆಷ್ಟು, ಯಾವ ತಂಡಕ್ಕೆ ಹೆಚ್ಚು ಗೆಲುವು?- ಇಲ್ಲಿದೆ ಮಾಹಿತಿ

ನವದೆಹಲಿ: ವಿಶ್ವದ ವಿವಿಧ ದೇಶಗಳ ತಂಡಗಳು ಈವರೆಗೂ ಒಟ್ಟು 14 ಡೇ ಆ್ಯಂಡ್ ನೈಟ್ ಟೆಸ್ಟ್ ಪಂದ್ಯಗಳನ್ನು ಆಡಿವೆ. ಆಸ್ಟ್ರೇಲಿಯಾ ಅತಿ ಹೆಚ್ಚು ಹಗಲು-ರಾತ್ರಿ ಟೆಸ್ಟ್ (ಏಳು) ಪಂದ್ಯಗಳನ್ನು ಆಡಿದ್ದು, ಎಲ್ಲ ಪಂದ್ಯಗಳಲ್ಲೂ ಗೆದ್ದು ಬೀಗಿದೆ. ಭಾರತವು ಇದುವರೆಗೆ ಒಂದು ಡೇ-ನೈಟ್ ಟೆಸ್ಟ್ ಆಡಿದ್ದು, 2019ರ ನವೆಂಬರ್‌ನಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದಿತ್ತು.

Edited By : Vijay Kumar
PublicNext

PublicNext

16/12/2020 10:59 pm

Cinque Terre

50.11 K

Cinque Terre

0

ಸಂಬಂಧಿತ ಸುದ್ದಿ