ಸಿಡ್ನಿ: ಟಿ20 ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಇಂದು ಮೂರನೇ ಪಂದ್ಯಕ್ಕೆ ಸಜ್ಜಾಗಿದೆ.
ಈಗಾಗಲೇ ಎರಡು ಪಂದ್ಯದಲ್ಲಿ ಜಯಗಳಿಸಿದ ಭಾರತ ಇಂದಿನ ಪಂದ್ಯವನ್ನೂ ಗೆದ್ದು ಸರಣಿಯನ್ನು ವೈಟ್ ವಾಶ್ ಮಾಡುವ ತವಕದಲ್ಲಿದೆ.
ಇತ್ತ ಆಸೀಸ್ ಪಡೆ ಈ ಪಂದ್ಯವನ್ನಾದರು ಗೆದ್ದು ವೈಟ್ ವಾಶ್ ಅವಮಾನ ತಪ್ಪಿಸಲು ಮುಂದಾಗಿದೆ.
ಸಿಡ್ನಿಯಲ್ಲಿ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಕಳೆದ ಪಂದ್ಯದಂತೆ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
PublicNext
08/12/2020 01:28 pm