ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿ20ಯಲ್ಲಿ ಬುಮ್ರಾ ದಾಖಲೆ ಸರಿಗಟ್ಟಿದ ಚಹಲ್

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಭಾನುವಾರ ಸಿಡ್ನಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಸರಣಿಯನ್ನು ವಶಪಡೆಸಿಕೊಂಡಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಯಜುವೇಂದ್ರ ಚಹಲ್ ವಿಶೇಷ ಸಾಧನೆ ಮಾಡಿದ್ದಾರೆ.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಸಾಲಿನಲ್ಲಿ ಜಸ್‌ಪ್ರೀತ್ ಬುಮ್ರಾ ದಾಖಲೆಯನ್ನು ಸರಿಗಟ್ಟಿರುವ ಯಜುವೇಂದ್ರ ಚಹಲ್, ಜಂಟಿ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ. ಚಹಲ್ 44 ಪಂದ್ಯಗಳಲ್ಲಿ ಒಟ್ಟು 59 ವಿಕೆಟ್ ಕಬಳಿಸಿದ್ದಾರೆ. ಬುಮ್ರಾ ಅವರು 50 ಪಂದ್ಯಗಳಲ್ಲಿ ಈ ದಾಖಲೆ ಬರೆದಿದ್ದಾರೆ.

ಟಿ20ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳು:

ಯಜುವೇಂದ್ರ ಚಾಹಲ್: 59 (44 ಪಂದ್ಯ)

ಜಸ್‌ಪ್ರೀತ್ ಬುಮ್ರಾ: 59 (50 ಪಂದ್ಯ)

ಆರ್ ಅಶ್ವಿನ್: 52 (46 ಪಂದ್ಯ)

ಭುವನೇಶ್ವರ್ ಕುಮಾರ್: 41 (43 ಪಂದ್ಯ)

ಕುಲ್‌ದೀಪ್ ಯಾದವ್: 39 (21 ಪಂದ್ಯ)

Edited By : Vijay Kumar
PublicNext

PublicNext

07/12/2020 03:09 pm

Cinque Terre

22.67 K

Cinque Terre

0