ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಸೆಲ್‌ ಸ್ಫೋಟಕ ಬ್ಯಾಟಿಂಗ್‌ಗೆ ಚೆಂಡು ಛಿದ್ರ!

ಕೊಲಂಬೊ: ವೆಸ್ಟ್‌ ಇಂಡೀಸ್‌ ಸ್ಫೋಟಕ ಬ್ಯಾಟ್ಸ್‌ಮನ್‌ ಆ್ಯಂಡ್ರೆ ರಸೆಲ್‌ ಅಬ್ಬರದ ಬ್ಯಾಟಿಂಗ್‌ಗೆ ಚೆಂಡು ಛಿದ್ರವಾಗಿದೆ.

ಶ್ರೀಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಶುಕ್ರವಾರ ಹಂಬಂತೋಟದ ಮಹಿಂದ ರಾಜಪಕ್ಸೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಜಾಫ್ನಾ ಸ್ಟಾಲಿಯನ್ಸ್ ಮತ್ತು ಕೊಲಂಬೊ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು. ಈ ವೇಳೆ ಕೊಲಂಬೊ ಕಿಂಗ್ಸ್‌ ಆಟಗಾರ ರಸೆಲ್‌ ಬಿರುಸಿನ ಆಟಕ್ಕೆ ಚೆಂಡು ಛಿದ್ರಗೊಂಡಿತು.

ಬಳಿಕ ಬದಲಿ ಚೆಂಡಿನೊಂದಿಗೆ ಪಂದ್ಯವನ್ನು ಮುಂದುವರಿಸಲಾಯಿತು. ಈ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಜಾಫ್ನಾ ಸ್ಟಾಲಿಯನ್ಸ್‌ ವಿರುದ್ಧದ ಈ ಪಂದ್ಯದಲ್ಲಿ ರಸೆಲ್ 20 ಎಸೆತಗಳಲ್ಲಿ 32 ರನ್ (೨ ಬೌಂಡರಿ, ೩ ಸಿಕ್ಸರ್) ಸಿಡಿಸಿದ್ದರು.

Edited By : Vijay Kumar
PublicNext

PublicNext

06/12/2020 10:41 am

Cinque Terre

55.51 K

Cinque Terre

0