ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ವೆಯಾಗುವುದಾಗಿ 10 ವರ್ಷ ಸೆಕ್ಸ್, ಗರ್ಭಿಣಿಯಾದ ಮಹಿಳೆಯನ್ನ ಕೈಬಿಟ್ಟ ಪಾಕ್ ಕ್ರಿಕೆಟರ್‌

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.

ಬಾಬರ್ ಅಜಮ್ ನನ್ನ ಕ್ಲಾಸ್‌ಮೇಟ್ ಆಗಿದ್ದೆ ಎಂದು ಹೇಳಿಕೊಂಡಿರುವ ಮಹಿಳೆ, 10 ವರ್ಷಗಳ ಕಾಲ ಲೈಂಗಿಕವಾಗಿ ನನ್ನನ್ನು ಬಳಸಿಕೊಂಡ ಬಾಬರ್ ಅಜಮ್ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾಳೆ.

'2010ರಲ್ಲಿ ಬಾಬರ್ ಪ್ರಪೋಸ್ ಮಾಡಿದಾಗ ಒಪ್ಪಿಕೊಂಡಿದ್ದೆ. ಬಳಿಕ 2011ರಲ್ಲಿ ಮದುವೆಯಾಗುವ ಭರವಸೆ ನೀಡಿ, ಬಾಡಿಗೆ ಮನೆಯೊಂದರಲ್ಲಿ ನನ್ನನ್ನು ಇರಿಸಿದ್ದರು. ಕ್ರಿಕೆಟ್ ಆಟದ ಸಹಿತ ಅವರ ಖರ್ಚು ವೆಚ್ಚಗಳನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಆ ಸಮಯದಲ್ಲಿ ಮದುವೆಯಾಗುವ ಸಮಯ ಇನ್ನೂ ಬಂದಿಲ್ಲ ಎನ್ನುತ್ತಿದ್ದರು. 2016ರಲ್ಲಿ ನಾನು ಗರ್ಭಿಣಿಯಾದಾಗ ಅವರ ವರ್ತನೆ ಬದಲಾಯಿತು. ಮದುವೆಯಾಗಲು ನಿರಾಕರಿಸಿದರು' ಎಂದು ದೂರಿದ್ದಾಳೆ.

Edited By : Vijay Kumar
PublicNext

PublicNext

29/11/2020 10:10 pm

Cinque Terre

114.46 K

Cinque Terre

26

ಸಂಬಂಧಿತ ಸುದ್ದಿ