ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ರಾಪ್ತೆ ಜತೆ ಲೈಂಗಿಕ ಸಂಪರ್ಕ: ಒಲಿಂಪಿಕ್ ಚಿನ್ನದ ಪದಕ ವಿಜೇತನ ವಿರುದ್ಧ ಎಫ್‌ಐಆರ್

ನೈರೋಬಿ: ಕೀನ್ಯಾದ ಒಲಿಂಪಿಕ್ ಸ್ಟೀಪಲ್‌ಚೇಸ್ ಚಿನ್ನದ ಪದಕ ವಿಜೇತ ಕಾನ್ಸೆಸ್ಲಸ್ ಕಿಪ್ರೂಟೊ ವಿರುದ್ಧ 15 ವರ್ಷದ ಬಾಲಕಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

ಕೀನ್ಯಾದ ಕಾನೂನಿನ ಪ್ರಕಾರ ಕಿಪ್ರೂಟೊಗೆ "ಶೀಲಭಂಗ" ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ವಯಸ್ಕನೊಂದಿಗಿನ ಲೈಂಗಿಕ ಸಂಭೋಗ ಹೊಂದುವವರ ವಿರುದ್ಧ ದಾಖಲಿಸಲಾಗುತ್ತದೆ. 2016ರಲ್ಲಿ ರಿಯೊದಲ್ಲಿ ನಡೆದ 3,000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಕಿಪ್ರೂಟೊ ಚಿನ್ನ ಗೆದಿದ್ದರು.

Edited By : Vijay Kumar
PublicNext

PublicNext

17/11/2020 12:21 pm

Cinque Terre

36.24 K

Cinque Terre

0

ಸಂಬಂಧಿತ ಸುದ್ದಿ