ನವದೆಹಲಿ: ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಟೀಂ ಇಂಡಿಯಾ ಟಿ 20, ಏಕದಿನ ಮತ್ತು ಟೆಸ್ಟ್ ತಂಡಗಳನ್ನು ಬಿಸಿಸಿಐ ಪ್ರಕಟಿಸಿದೆ.
ನವೆಂಬರ್ 27 ರಿಂದ ಸಿಡ್ನಿಯಲ್ಲಿ ಪಂದ್ಯ ಆರಂಭವಾಗಲಿದ್ದು ನಾಲ್ಕು ಟೆಸ್ಟ್ ಹಾಗೂ ಮೂರು ಏಕದಿನ ಸರಣಿ ಹಾಗೂ ಟಿ-20 ಪಂದ್ಯ ನಡೆಯಲಿದೆ.
ಟಿ-20
• ವಿರಾಟ್ ಕೊಹ್ಲಿ
• ಶಿಖರ್ ಧವನ್
• ಮಯಾಂಕ್ ಅಗರ್ವಾಲ್
• ಕೆಎಲ್ ರಾಹುಲ್
• ಶ್ರೇಯಸ್ ಅಯ್ಯರ್
• ಮನಿಷ್ ಪಾಂಡೆ
• ಹಾರ್ದಿಕ್ ಪಾಂಡ್ಯಾ
• ಸಂಜು ಸ್ಯಾಮ್ಸನ್
• ರವೀಂದ್ರ ಜಡೇಜಾ
• ವಾಷಿಂಗ್ಟನ್ ಸುಂದರ್
• ಯಜುವೇಂದ್ರ ಚಹಾಲ್
• ಜಸ್ಪ್ರೀತ್ ಬುಮ್ರಾ
• ಮೊಹಮ್ಮದ್ ಶಮಿ
• ನವದೀಪ್ ಶೈನಿ
• ದೀಪಕ್ ಚಹಾರ್
• ವರುಣ್ ಚಕ್ರವರ್ತಿ
ಟೆಸ್ಟ್
• ವಿರಾಟ್ ಕೊಹ್ಲಿ (ಕ್ಯಾಪ್ಟನ್)
• ಮಯಾಂಕ್ ಅಗರ್ವಾಲ್
• ಪ್ರಥ್ವಿ ಶಾ
• ಕೆಎಲ್ ರಾಹುಲ್
• ಚೆತೇಶ್ವರ್ ಪೂಜಾರ್
• ಅಜಿಂಕ್ಯಾ ರಹಾನೆ (ಉಪನಾಯಕ)
• ಹನುಮ ವಿಹಾರಿ
• ಶುಬ್ಮನ್ ಗಿಲ್
• ಶಾ (ವಿಕೆಟ್ ಕೀಪರ್)
• ರಿಷಬ್ ಪಂತ್
• ಬೂಮ್ರಾ
• ಶಮಿ
• ಉಮೇಶ್ ಯಾದವ್
• ನವದೀಪ್ ಶೈನಿ
• ಕಲದೀಪ್ ಯಾದವ್
• ರವೀಂದ್ ಜಡೇಜಾ
• ಆರ್.ಅಶ್ವಿನ್
• ಮೊಹಮ್ಮದ್ ಶಿರ್ಜ್
ಏಕದಿನ ಸರಣಿ
• ವಿರಾಟ್ ಕೊಹ್ಲಿ (ಕ್ಯಾಪ್ಟನ್)
• ಶಿಖರ್ ಧವನ್
• ಶುಬ್ಮನ್ ಗಿಲ್
• ಕೆಎಲ್ ರಾಹುಲ್ (ಉಪನಾಯಕ & ವಿಕೆಟ್ ಕೀಪರ್)
• ಶ್ರೇಯಸ್ ಅಯ್ಯರ್
• ಮನೀಶ್ ಪಾಂಡೆ
• ಹಾರ್ದಿಕ್ ಪಾಂಡ್ಯಾ
• ಮಯಾಂಕ್ ಅಗರ್ವಾಲ್
• ರವೀಂದ್ರ ಜಡೇಜಾ
• ಯಜುವೇಂದ್ರ ಚಹಾಲ್
• ಕುಲದೀಪ್ ಯಾದವ್
• ಜಸ್ಪ್ರೀತ್ ಬುಮ್ರಾ
• ಮೊಹಮ್ಮದ್ ಶಮಿ
• ನವದೀಪ್ ಶೈನಿ
• ಶರ್ದೂಲ್ ಠಾಕೂರ್
PublicNext
26/10/2020 09:57 pm