ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಅವಳು ಹೋಗಿ ಬಾಗಿಲು ಹಾಕು ಅಂದಾಗ'- ಕೊಹ್ಲಿ ಕಾಲೆಳೆದ ಆರ್ಚರ್

ಅಬುಧಾಬಿ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಕ್ಕೂ ಮುನ್ನ ಗುರುವಾರ ಕ್ರೀಡಾಂಗಣದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಡ್ರಾನ್ಸ್ ಮಾಡುವಂತೆ ದೈಹಿಕ ಕಸರತ್ತು ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋಗೆ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಜೋಫ್ರಾ ಆರ್ಚರ್ ಪ್ರತಿಕ್ರಿಯಿಸಿದ ವಿರಾಟ್ ಕಾಲೆಳೆದಿದ್ದಾರೆ.

ವಿರಾಟ್ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಆರ್ಚರ್, 'ಅವಳು ಹೋಗಿ ಬಾಗಿಲು ಹಾಕು ಅಂದಾಗ' ಎಂದು ಹೇಳಿದ್ದಾರೆ. ಈ ಬೆನ್ನಲ್ಲೇ ಕೊಹ್ಲಿ ವಿಡಿಯೋದೊಂದಿಗೆ ಆರ್ಚರ್ ಅವರ ಕಾಮೆಂಟ್ ಸಾಕಷ್ಟು ವೈರಲ್ ಆಗುತ್ತಿದೆ.

Edited By : Vijay Kumar
PublicNext

PublicNext

16/10/2020 06:35 pm

Cinque Terre

89.9 K

Cinque Terre

0

ಸಂಬಂಧಿತ ಸುದ್ದಿ