ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL ದಲ್ಲಿ ಯಾರೆ ಸೋಲಲಿ...PublicNext ಸ್ಪರ್ಧೆ ಗೆಲುವು ನಿಮ್ಮದಾಗಲಿ

ಭಾರತದ ತಂಡದ ಹಾಲಿ, ಮಾಜಿ ನಾಯಕರ ನಿರಂತರ ಸೋಲು, ಬ್ಯಾಟಿಂಗ್ ವೈಫಲ್ IPL - 2020 ದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಆದರೆ ಬೇರೆ ಬೇರೆ ಆಟಗಾರರ ಅದ್ಭುತ ಬ್ಯಾಟಿಂಟ್ , ಬೌಲಿಂಗ್ ಹಾಗೂ ಫಿಲ್ಡಿಂಗ್ ರೋಮಾಂಚನಗೊಳಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ PublicNext ಏರ್ಪಡಿಸಿರುವ ಸ್ಪರ್ಧೆ ಮಾತ್ರ ನಮ್ಮ ಓದುಗರ ಕ್ರಿಕೆಟ್ ಜಾಣ್ಮೆ ಒರೆಗಲ್ಲಿಗೆ ಹಚ್ಚುತ್ತಿದೆ. ಹಾಗಾದರೆ ನಿತ್ಯ ಗೆಲ್ಲಬಹುದಾದ ತಂಡಕ್ಕೆ ಓಟ್ ಮಾಡುತ್ತಿದ್ದೀರಿ ತಾನೆ?

ನಿಮ್ಮ ಓಟಿಂಗ್ ನಿಲ್ಲಿಸಬೇಡಿ...1.00.000 ರೂ ಬಹುಮಾನ ನಿಮ್ಮದಾಗಬಾರದೇಕೆ?

ಪ್ರತಿ ದಿನ ನೀವು ಏನು ಮಾಡಬೇಕು ಎಂಬುದನ್ನು ನೆನಪಿಸುತ್ತಿದ್ದೇವೆ

* ನಿತ್ಯವೂ ಗೆಲ್ಲಲಿರುವ ತಂಡ ಯಾವುದೆಂಬುದಕ್ಕೆ ನೀವು ತಪ್ಪದೆ Vote ಮಾಡಬೇಕು.

* ಒಂದೇ ಒಂದು ದಿನ ತಪ್ಪದಂತೆ ಗೆಲ್ಲುವ ತಂಡಕ್ಕೆ IPL ಮುಕ್ತಾಯದವರೆಗೆ (ಫೈನಲ್ ನವೆಂಬರ್ 10 ರ)ವರೆಗೆ ಯಾರು ಹೆಚ್ಚು Vote ಮಾಡಿರುತ್ತಾರೊ ಅವರಿಗೆ ಪ್ರಥಮ ಬಹುಮಾನ (ರೂ 1,00,000 ) ದ್ವಿತೀಯ ಬಹುಮಾನ (ರೂ 50,000 )ಹಾಗೂ ತೃತೀಯ ಬಹುಮಾನ (ರೂ 25,000 ) ನೀಡಲಾಗುವುದು.

* ಸ್ಪರ್ಧೆಯಲ್ಲಿ ಓಟ್ ನೀಡುವವರ ವಿವರ ನಮ್ಮಲ್ಲಿ ದಾಖಲಾಗುತ್ತದೆ. ಇದರ ಆಧಾರ ಮೇಲೆ ಬಹುಮಾನ ನೀಡಲಾಗುವುದು.

* ಬಹುಮಾನ ಗೆಲ್ಲಬೇಕಾದರೆ ನಿರ್ದಿಷ್ಟ ಬಾಕ್ಸ್ ದಲ್ಲಿಯೇ ಓಟ್ ಮಾಡಬೇಕು. ಕೆಮಂಟ್ ಬಾಕ್ಸ್ ದಲ್ಲಿ ಬರೆದರೆ ಗಣನೆಗೆ ಬರುವುದಿಲ್ಲ.

ನೀವಿನ್ನೂ PublicNext App ಡೌನ್ಲೋಡ್ ಮಾಡಿ ಕೊಂಡಿಲ್ಲವೆ? ಹಾಗಾದರೆ ತಡವೇಕೆ ಈಗಲೇ ಡೌನ್ಲೋಡ್ ಮಾಡಿಕೊಂಡು ಸ್ಪರ್ಧೆಯ ರೋಚಕತೆಯಲ್ಲಿ ಭಾಗವಹಿಸಿ.

Edited By : Nagesh Gaonkar
PublicNext

PublicNext

15/10/2020 04:47 pm

Cinque Terre

310.52 K

Cinque Terre

465

ಸಂಬಂಧಿತ ಸುದ್ದಿ