ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

KKR vs KXIP : 2 ರನ್ ನಿಂದ ಜಯದ ಲಗಾರಿ ಬಾರಿಸಿದ ಕೋಲ್ಕತ್ತಾ

ಅಬುಧಾಬಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 2 ರನ್ ಗಳಿಂದ ಮುಗ್ಗರಿಸಿದೆ.

ಕೊಲ್ಕತ್ತಾ ನೀಡಿದ 165 ರನ್ ಗಳ ಗುರಿ ಬೆನ್ನತ್ತಿದ ಪಂಜಾಬ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಅಲ್ಪದರಲ್ಲೇ ಗೆಲುವಿನ ಗುರಿ ತಪ್ಪಿದೆ.

ಆರಂಭಿಕರಾಗಿ ಕಣಕ್ಕಿಳಿದ ನಾಯಕ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭ ಒದಗಿಸಿದರು.

ಮೊದಲ ವಿಕೆಟ್ ಗೆ ಈ ಜೋಡಿ 115ರನ್ ಗಳ ಜೊತೆಯಾಟ ನಡೆಸಿತು.

ಮಾಯಾಂಕ್ 39 ಎಸೆತಗಳಲ್ಲಿ 1 ಸಿಕ್ಸ್ 6 ಬೌಂಡರಿ ಸಹಿತ 56 ರನ್ ಸಿಡಿಸಿ ಅರ್ಧಶತಕದ ಸಂಭ್ರಮ ಆಚರಿಸಿದರು.

Edited By : Nirmala Aralikatti
PublicNext

PublicNext

10/10/2020 07:37 pm

Cinque Terre

38.43 K

Cinque Terre

1