ನಾಸಾ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಫೇಜ್ ನಲ್ಲಿ ಒಂದು ಫೋಟೋ ಹಂಚಿಕೊಂಡಿದೆ. 1990-ಫೆಬ್ರವರಿ-14 ರಂದು ವಾಯೇಜರ್-1 ಚಿತ್ರವೇ ಇದಾಗಿದೆ. ಈ ಫೋಟೋದಲ್ಲಿ ಭೂಮಿ ಸೂರ್ಯನ ಬೆಳಕಿನಲ್ಲಿ ಸಣ್ಣ ಚಿಕ್ಕೆಯಂತೆ ಕಾಣುತ್ತದೆ.
ಈ ಚಿತ್ರವನ್ನ ಸೂರ್ಯನಿಂದ 3.7 ಶತಕೋಟಿ ಮೈಲುಗಷ್ಟು (6 ಶತಕೋಟಿ ಕಿಮೀ) ದಿಂದಲೇ ತೆಗೆಯಲಾಗಿದೆ.
ಇದೇ ಚಿತ್ರಕ್ಕೆ ನಂತರ ಪೇಲ್ ಬ್ಲೂ ಡಾಟ್ ಎಂದು ಹೆಸರಿಸಲಾಗಿದೆ.
PublicNext
26/06/2022 04:47 pm