ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ವರ್ಷ ಗೂಗಲ್​​ನಲ್ಲಿ ಅತಿ ಹೆಚ್ಚು ಹುಡುಕಾಡಿದ ವಿಷಯ ಯಾವುದು?

ಟೆಕ್​ ದೈತ್ಯ ಗೂಗಲ್​ 2021ನೇ ವರ್ಷದಲ್ಲಿ ಅತಿ ಹೆಚ್ಚು ಹುಡುಕಾಡಿದ ವಿಷಯದ ಕುರಿತಾದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗೂಗಲ್​ ಸರ್ಚ್​ ಇಂಜಿನ್​ನಲ್ಲಿ ವಿಶ್ವದಾದ್ಯಂತ ಜನರು ಹೆಚ್ಚು ಹುಡುಕಲಾದ 10 ಪದಗಳನ್ನು ಬಹಿರಂಗಪಡಿಸಲಾಗಿದೆ.

ಗೂಗಲ್​ ಸರ್ಚ್​ ಇಂಜಿನ್​ನಲ್ಲಿ ಅತಿ ಹೆಚ್ಚು ಹುಡುಕಲಾದ ಟಾಪ್‌ 10 ಪದಗಳಲ್ಲಿ 'ಆಸ್ಟ್ರೇಲಿಯಾ ವರ್ಸಸ್ ಭಾರತ' ಪದವು ಅಗ್ರಸ್ಥಾನದಲ್ಲಿದೆ. ಅದರ ನಂತರ 'ಇಂಡಿಯಾ ವರ್ಸಸ್ ಇಂಗ್ಲೆಂಡ್', 'ಐಪಿಎಲ್', 'ಎನ್‌ಬಿಎ' ಮತ್ತು 'ಯುರೋ 2021', 'ಕೋಪಾ ಅಮೆರಿಕ', 'ಇಂಡಿಯಾ ವರ್ಸಸ್ ನ್ಯೂಜಿಲೆಂಡ್', 'ಟಿ20 ವಿಶ್ವಕಪ್', 'ಸ್ಕ್ವಿಡ್ ಗೇಮ್' ಮತ್ತು 'ಡಿಎಂಎಕ್ಸ್'. ಇನ್ನು ನಟ ಆಲೆಕ್ ಬಾಲ್ಡ್ವಿನ್ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

Edited By : Vijay Kumar
PublicNext

PublicNext

08/12/2021 09:39 pm

Cinque Terre

23.45 K

Cinque Terre

0