ನವದೆಹಲಿ: ಬರೋಬ್ಬರಿ 5,000 ಕಿ.ಮೀ ದೂರದ ಗುರಿಯನ್ನು ತಲುಪಿ ಶತೃವನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುವ ಅಗ್ನಿ- 5 ಬ್ಯಾಲಿಸ್ಟಿಕ್ ಮಿಸೈಲ್ ಅನ್ನು ಇಂದು ಎಪಿಜೆ ಅಬ್ದುಲ್ ಕಲಾಂ ಐಲ್ಯಾಂಡ್ನಿಂದ ಯಶಸ್ವಿ ಉಡಾವಣೆ ಮಾಡಲಾಗಿದೆ.
2018ರಲ್ಲೇ ಹ್ಯಾಟ್ರಿಕ್ ಪ್ರಯೋಗಗಳನ್ನು ನಡೆಸಲು ಸಿದ್ಧತೆ ನಡೆದಿತ್ತಾದರೂ ಸಾಲು ಸಾಲು ಕೊರೊನಾ ಅಲೆಗಳ ಹೊಡೆತದಿಂದಾಗಿ ಪ್ರಯೋಗಕ್ಕೆ ಅಡ್ಡಿಯುಂಟಾಗಿತ್ತು. ಅಗ್ನಿ-ವಿ ಕ್ಷಿಪಣಿಯ ಇಂದಿನ ಪ್ರಯೋಗ ಯಶಸ್ವಿಯಾಗಿದೆ. ಇದು ಅನೇಕ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಎಂಐಆರ್‌ವಿ ಟೆಕ್ನಾಲಜಿಯನ್ನ ಹೊಂದಿದೆ.
PublicNext
27/10/2021 08:51 pm