ಬೋಸ್ಟನ್ ಡೈನಾಮಿಕ್ಸ್ ಕಂಪನಿಯ ರೋಬೋಟ್‌ಗಳು ಸಖತ್ ಸ್ಟೆಪ್ ಹಾಕಿ ಹೊಸ ವರ್ಷವನ್ನು ಸ್ವಾಗತಿಸಿವೆ.
ಅಮೆರಿಕನ್ ರೊಬೊಟಿಕ್ಸ್ ವಿನ್ಯಾಸ ಕಂಪನಿಯು ತನ್ನ ರೋಬೋಟ್‌ಗಳು ದಿ ಕಾಂಟೂರ್ಸ್‌ನ 'ಡು ಯು ಲವ್ ಮಿ' ಹಾಡಿಗೆ ನೃತ್ಯ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಅಟ್ಲಾಸ್ ಹ್ಯೂಮನಾಯ್ಡ್ ರೋಬೋಟ್, ಸ್ಪಾಟ್ ದಿ ರೋಬೋಟ್ ಡಾಗ್ ಮತ್ತು ಪೆಟ್ಟಿಗೆಗಳನ್ನು ಸರಿಸಲು ವಿನ್ಯಾಸಗೊಳಿಸಲಾದ ರೋಬೋಟ್ ಹ್ಯಾಂಡಲ್ ಅನ್ನು ಕಾಣಬಹುದಾಗಿದೆ.
PublicNext
30/12/2020 04:06 pm