ಆತ್ಮೀಯ ಓದುಗರೆ ನಿಮಗಾಗಿ ಮತ್ತೇ Update ಆಗಿದ್ದೇವೆ. ಕೆಲವರು ಉದ್ದೇಶಪೂರ್ವಕವಾಗಿಯೇ ಅಶ್ಲೀಲ/ಅಸಂವಿಧಾನಿಕ ಪದಗಳನ್ನು ಬಳಸಿ ಒಂದು ವರ್ಗಕ್ಕೆ ಅಥವಾ ವ್ಯಕ್ತಿಗೆ ನೋವುಂಟು ಮಾಡುವ ರೀತಿಯಲ್ಲಿ ಸುದ್ದಿಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಇದನ್ನು ನಾವೂ ನಿರಂತರವಾಗಿ ಮಾನಿಟರ್ ಮಾಡಿದ ನಂತರ ಹಾಗೂ ನೂರಾರು ಓದುಗರ ದೂರು ಬಂದ ಹಿನ್ನಲೆಯಲ್ಲಿ ನಾವು ಅವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದೇವೆ.
ಪಬ್ಲಿಕ್ ಪೋಸ್ಟ್ ದಲ್ಲಿ ಕಾಣಿಸಿಕೊಂಡ ಸುದ್ದಿಗಳು ನಿಮಗಿಷ್ಟವಾಗದಿದ್ದರೆ ಆ ಸುದ್ದಿಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯನ್ನು ನೀವು ಬ್ಲಾಕ್ ಮಾಡಿಕೊಳ್ಳಬಹುದು. ವ್ಯಕ್ತಿಯ ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ ಆತನ ಪ್ರೊಫೈಲ್ ಮೆನ್ಯು ತೆರೆದುಕೊಳ್ಳುತ್ತದೆ. ಆಲ್ಲಿ ಮೇಲ್ಗಡೆ ಬಲಬದಿಯಲ್ಲಿ ಮೂರು ಡಾಟ್ ಗಳು ಕಾಣಿಸಿಕೊಳ್ಳುತ್ತವೆ. ಡಾಟ್ ಪ್ರೆಸ್ ಮಾಡಿದಾಗ Report user / Block user ಎಂಬ ಎರಡು ಆಪ್ಶನ್ ಡಿಸ್ ಪ್ಲೇ ಆಗುತ್ತೆ.
ಒಂದು ವೇಳೆ ವ್ಯಕ್ತಿಯ ಪೋಸ್ಟ್ ಅಥವಾ ಕಾಮೆಂಟ್ ಮಾಡದಂತೆ ನಿರ್ಬಂಧಿಸಲು ನೀವು Report user ಪ್ರೆಸ್ ಮಾಡಿದರೆ ಮನವಿಯನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅದನ್ನು ಬ್ಲಾಕ್ ಮಾಡಬೇಕೋ ಬೇಡವೋ ಎಂಬುದನ್ನು ಸಂಸ್ಥೆ ನಿರ್ಧರಿಸುತ್ತದೆ. ಒಂದು ವೇಳೆ ವೈಯಕ್ತಿಕವಾಗಿ ನಿಮಗಿಷ್ಟವಾಗದಿದ್ದರೆ Block user ಪ್ರೆಸ್ ಬ್ಲಾಕ್ ಮಾಡಿಕೊಳ್ಳಬಹುದು.
ಇದು PublicNext ಹೊಸ ವರ್ಷನ್ ದಲ್ಲಿ ಮಾತ್ರ ಲಭ್ಯವಿದ್ದು ಕೂಡಲೇ ತಾವು Google Ply Store ಮೂಲಕ Update PublicNext ಮಾಡಿಕೊಳ್ಳಿ.
https://play.google.com/store/apps/details?id=com.electreps.electreps
PublicNext
08/04/2022 04:31 pm