ಈಗ ನಿಮ್ಮ PublicNext ಸಂಪೂರ್ಣ ಓದುಗರ ಸೊತ್ತು. ಡಿಜಿಟಲ್ ಮಾಧ್ಯಮದಲ್ಲಿ ಹೊಸತನದ ಹರಿಕಾರ ಎಂದೇ ನೀವು ಒಪ್ಪಿಕೊಂಡಿರುವ PublicNext ಮತ್ತೊಂದು ಸೌಲಭ್ಯ ಕಲ್ಪಿಸುವ ಮೂಲಕ ನಿಮ್ಮ ಮನೆಯ ಮನದ ಮಾಧ್ಯಮವಾಗಿ ನಿಂತಿದೆ. ಈಚಿನವರೆಗೆ ನಮ್ಮ ನೆಚ್ಚಿನ ಓದುಗರು ತಾವೇ ಕೆಲವು ಸುದ್ದಿಗಳು ಹಾಗೂ ಫೊಟೊಗಳನ್ನು ನಮ್ಮ ಮಾಧ್ಯಮದ ಮೂಲಕ ಹಂಚಿಕೊಳ್ಳಬಹುದಾಗಿತ್ತು.
ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ನಾವು ಚಿಕ್ಕದಾದ ವಿಶೇಷ ( ವೈಯಕ್ತಿಕಕ್ಕೆ ಅವಕಾಶವಿಲ್ಲ )Video ವನ್ನು ಸಹ ನೇರವಾಗಿ PublicNext ನಲ್ಲಿ ಪೋಸ್ಟ್ ಮಾಡಲು ಓದುಗರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ.
ನೀವು ಮಾಡಬೇಕಾಗಿದ್ದು ಇಷ್ಟೆ. ಗೂಗಲ್ ಪ್ಲೇಸ್ಟೋರ್ ದಲ್ಲಿ PublicNext App ನ್ನು Update ಮಾಡಿಕೊಳ್ಳಿ. ನಂತರ App ಓಪನ್ ಮಾಡಿದಾಗ ಮುಖ್ಯ ಪೇಜ್ ಲ್ಲಿ ಐದು ಬಾಕ್ಸ್ ಗಳು ಪ್ರದರ್ಶಿತವಾಗುತ್ತವೆ ನೀವು ಪೋಸ್ಟ್ ಮಾಡುವ ವಿಡಿಯೋ ಯಾವ ವಿಭಾಗಕ್ಕೆ ಸಂಬಂಧಿಸಿರತ್ತೋ ಆ ಬಾಕ್ಸ್ ಕ್ಲಿಕ್ ಮಾಡಿ ವಿಡಿಯೋ ಅಟ್ಯಾಚ್ ಮಾಡಬಹುದಾಗಿದೆ. ಯಾವುದೇ ನಿರ್ದಿಷ್ಟ ವಿಭಾಗಕ್ಕೆ ಸಂಬಂಧವಿಲ್ಲವಾಗಿದ್ದರೆ ಇತರೆ ಎಂಬ ಬಾಕ್ಸ್ ದಲ್ಲಿ ಪೋಸ್ಟ್ ಮಾಡಬಹುದಾಗಿದೆ.
Download PublicNext App - https://bit.ly/2y5VevV
PublicNext
03/10/2020 04:20 pm