ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳ: ಮುಸ್ಲಿಂ ಭಕ್ತನಿಂದ ಶ್ರೀ ಅಯ್ಯಪ್ಪ ಸನ್ನಿಧಿಗೆ ಉರುಳು ಸೇವೆ!; "ಭಕ್ತಿಯ ಹಾದಿಯೇ ಮೆತ್ತನೆ ಹಾಸಿಗೆ"

ಕೇರಳ: ಮೂರು ದಿನಗಳ ಹಿಂದೆ ಪಂಪಾದಿಂದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ಸನ್ನಿಧಾನದ ವರೆಗೆ ಉರುಳು ಸೇವೆ ಮಾಡಿದ ಸಾದಿಕ್ ಅಲಿ ಎಂಬ ಮುಸ್ಲಿಮ್ ಭಕ್ತರು ಹದಿನೆಂಟು ಮೆಟ್ಟಿಲು ಏರಿ ಶ್ರೀ ಧರ್ಮಶಾಸ್ತಾನ ದರುಶನ ಪಡೆದರು.

ಈ ಸ್ವಾಮಿ ಸೇವಾ ಕೈಂಕರ್ಯವನ್ನು ಶ್ರದ್ಧಾಭಕ್ತಿಯಿಂದ ವ್ರತಾನಿಷ್ಠನಾಗಿ ನೆರವೇರಿಸುವ ವೇಳೆ ಸಾದಿಕ್ ಅಲಿ ಅವರ ದೇಹದಲ್ಲಿ ಒಂದೇ ಒಂದು ತರಚಿದ ಅಥವಾ ಗೀರು ಗಾಯ ಆಗದಿರುವುದು ಅಚ್ಚರಿಯೇ ಸರಿ!

Edited By :
PublicNext

PublicNext

21/09/2022 09:01 pm

Cinque Terre

95.7 K

Cinque Terre

5