ಅಥಣಿ : ಅತ್ಯಂತ ಸರಳವಾಗಿ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಗಣೇಶನನ್ನು ಬರಮಾಡಿಕೊಂಡು ಅಥಣಿ ಪೋಲಿಸರು ಸಂಭ್ರಮಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ತಾವೇ ಸ್ವತಃ ವಾಧ್ಯ ನುಡಿಸುತ್ತಾ ಗಣೇಶನನ್ನು ಸ್ವಾಗತಿಸಿ ಮಾದರಿಯಾಗಿದ್ದಾರೆ ಅಥಣಿ ಪೋಲಿಸ್ ಸಿಬ್ಬಂದಿ.
ಇನ್ನು ಸ್ಥಳೀಯ ಬ್ಯಾಂಡ್ ಸೆಟ್ ನುಡಿಸುತ್ತ ವಿಘ್ನೇಶ್ವರನ ಸ್ವಾಗತ ಮಾಡಿರುವ ಅಥಣಿ ಪೋಲಿಸ್ ಸಿಬ್ಬಂದಿ ಕಾರ್ಯಕ್ಕೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
PublicNext
31/08/2022 01:53 pm