ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: 1008 ಪೂರ್ಣ ಕುಂಭದೊಂದಿಗೆ ಅದ್ಧೂರಿ ದುಂಡಿಬಸವೇಶ್ವರ ಮೆರವಣಿಗೆ

ಗದಗ: ಇತಿಹಾಸ ಪ್ರಸಿದ್ಧ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಗುಲಗಂಜಿಕೊಪ್ಪ ದುಂಡಿಬಸವೇಶ್ವರ ದೇವಸ್ಥಾನದ 50 ಕೆಜಿ ತೂಕದ ಬಸವಣ್ಣನ ಮೂರ್ತಿ ಮೆರವಣಿಗೆ ಜರುಗಿತು. ಮೆರವಣಿಗೆವೂ ಬೆಳಗ್ಗೆ 8ಕ್ಕೆ ಲಕ್ಷ್ಮೇಶ್ವರ ಸೋಮೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಪ್ರಮುಖ ಬಿದಿಗಳಾದ ಬಾನು ಮಾರುಕಟ್ಟೆ ಹಾವಳಿ ಹನಂತ ದೇವಸ್ಥಾನ, ದೂದನಾನಾ ದರ್ಗಾ, ಮಾನ್ವಿ ಪೆಟ್ರೋಲ್ ಬಂಕ್, ಸೇರಿ ಗುಲಗುಂಜಿಕೊಪ್ಪ ಗ್ರಾಮದ ಮೂಲಕ ಸಾಗಿ ದೇವಸ್ಥಾನ ತಲುಪಿತು.

ಮೆರವಣಿಯಲ್ಲಿ 1008ಕ್ಕೂ ಹೆಚ್ಚು ಪೂರ್ಣಕುಂಭ 108ಕ್ಕೂ ಹೆಚ್ಚು ಜೋಡೆತ್ತುಗಳು, ಆನೆ, ಕುದುರೆ, ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು. ಇನ್ನೂ ಹೆಜ್ಜೆ ಮೇಳ್ ಡೊಳ್ಳು ಕುಣಿತ ಸೇರಿದಂತೆ ಅನೇಕ ಕಲಾ ತಂಡದವರು

ಭಾಗಿಯಗಿದ್ದರು..

Edited By :
PublicNext

PublicNext

21/08/2022 02:31 pm

Cinque Terre

30.11 K

Cinque Terre

0

ಸಂಬಂಧಿತ ಸುದ್ದಿ