ಹಾವೇರಿ: ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರ ಗ್ರಾಮದಲ್ಲಿ ಭರ್ಜರಿ ಮೊಹರಂ ಆಚರಿಸಲಾಯಿತು. ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬದಲ್ಲಿ ಗ್ರಾಮದವರು ಸೇರಿ ಅದ್ಧೂರಿಯಾಗಿ ಮೊಹರಂ ಹಬ್ಬ ಆಚರಣೆ ಮಾಡಿದರು ಪ್ರಮುಖ ಬೀದಿಯಲ್ಲಿ ದೇವರ ಜೊತೆಗೆ ಅಪ್ಪು ಪೋಟೋ ಸಹ ಮೆರವಣಿಗೆ ಮಿಂಚಿದೆ. ಅಪ್ಪು ಭಾವಚಿತ್ರದ ಎದುರು ಆಲೆ ಪದಗಳಿಗೆ ಯುವಕರು ಮಕ್ಕಳು ಹೆಜ್ಜೆ ಹಾಕಿದರು,
ವರದಿ ಈರನಗೌಡ ಪಾಟೀಲ
PublicNext
10/08/2022 09:35 pm